S3 ಕನ್ನಡ ನ್ಯೂಸ್ LIVE ವೀಕ್ಷಿಸಿ
ರಾಜ್ಯ, ದೇಶ, ರಾಜಕೀಯ, ಕ್ರೀಡೆ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್‌ಡೇಟ್ಸ್‌ಗಳನ್ನು ನಮ್ಮ YouTube Live ಮೂಲಕ ಕ್ಷಣಕ್ಷಣಕ್ಕೂ ವೀಕ್ಷಿಸಿ.




ನಮ್ಮ ಬಗ್ಗೆ ಚಿಕ್ಕ ಪರಿಚಯ
S3 Kannada News ಚಾನೆಲ್ ಯುವ ಪತ್ರಕರ್ತರು ಹಾಗೂ ಇಂಡಿಪೆಂಡೆಂಟ್ ಜರ್ನಲಿಸಂ ಆಯ್ಕೆ ಮಾಡಿಕೊಂಡು ಆರಂಭಿಸಿರುವ ನೂತನ ಸುದ್ದಿವಾಹಿನಿ. ಸತ್ಯ ಸುದ್ದಿ, ಸ್ಪಷ್ಟ ವಿಶ್ಲೇಷಣೆ ಮತ್ತು ನಿಷ್ಪಕ್ಷಪಾತ ವರದಿಗಾರಿಕೆಗೆ ಮಹತ್ವ ನೀಡುವ ಈ ವೇದಿಕೆ, ಮೇಲ್ನೋಟದ ಸುದ್ದಿಗಳಿಗಿಂತ ಸುದ್ದಿಯ ಆಳಕ್ಕೆ ಇಳಿದು ಸರಿ–ತಪ್ಪುಗಳನ್ನ ಜನರ ಮುಂದೆ ಇಡುವ ಪ್ರಯತ್ನ ಮಾಡುತ್ತದೆ.
ಯಾವುದೇ ಅಜೆಂಡಾ ಇಲ್ಲ, ಯಾವ ಪಕ್ಷದ ಪರವೂ ಅಲ್ಲ — ಸತ್ಯಾನ್ವೇಷಣೆಯೇ ನಮ್ಮ ಧ್ಯೇಯ. ಟೀಕೆಗಳನ್ನ ಗೌರವಿಸುತ್ತೇವೆ, ಸಲಹೆಗಳನ್ನ ಸ್ವೀಕರಿಸುತ್ತೇವೆ. ಅಪ್ಪಟ ಕನ್ನಡದ ಧ್ವನಿಯಾಗಿರುವ ಈ ಹೊಸ ಸುದ್ದಿವಾಹಿನಿಯನ್ನ ಹರಸಿ, ಹಾರೈಸಿ ಮತ್ತು ಬೆಂಬಲಿಸಿ.
ನಮ್ಮ ಮಿಷನ್
ನಿಜವಾದ ಸುದ್ದಿ, ಸ್ಪಷ್ಟ ವಿಶ್ಲೇಷಣೆ ಮತ್ತು ಪ್ರಾಮಾಣಿಕ ವರದಿಗಾರಿಕೆ ನಮ್ಮ ಗುರಿ.


