7 ನೇ ಅಂತರರಾಷ್ಟ್ರೀಯ ಕರಾಟೆ ಕ್ರೀಡಾಕೂಟದಲ್ಲಿ ಚಿಕ್ಕಬಳ್ಳಾಪುರ, ಬೆ.ಗ್ರಾಂ ಜಿಲ್ಲೆ ಮೇಲುಗೈ!
LATEST NEWSಬೆಂಗಳೂರುವಿದೇಶರಾಜ್ಯ
8/25/20261 min read


ಶಿವಮೊಗ್ಗ ಜಿಲ್ಲೆಯಲ್ಲಿ ಆಗಸ್ಟ್ 22 ಮತ್ತು 23 ರಂದು ನಡೆದ 7 ನೇ ಅಂತರರಾಷ್ಟ್ರೀಯ ಕರಾಟೆ ಕ್ರೀಡಾಕೂಟದಲ್ಲಿ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದು, 14 ವಿದ್ಯಾರ್ಥಿಗಳು ಪದಕ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕರಾಟೆಯ ಕಥಾ ಮತ್ತು ಕುಮಿಟೆ ವಿಭಾಗಗಳಲ್ಲಿ ವಿದ್ಯಾರ್ಥಿ , ವಿದ್ಯಾರ್ಥಿ ನಿಯರು ಇಬ್ಬರು ಭಾಗವಹಿಸಿದ್ದು ವಿಜಯದ ನಗೆ ಬೀರಿದ್ದಾರೆ.
ಇನ್ನು ಈ ಎರಡು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆ ಸಹ ಕಾರ್ಯದರ್ಶಿ ಶಿಹಾನ್ ನಾಸಿರುದ್ದೀನ್ ಪಿ. ವೈ ರವರು ಮಾರ್ಗದರ್ಶನ ಹಾಗೂ ಚಿಕ್ಕಬಳ್ಳಾಪುರ ವಾರಿಯರ್ಸ್ ಅಕಾಡಮಿಯ ನಶ್ರಾ ಸುಲ್ತಾನ ಎ. ರವರು ತರಭೇತಿ ನೀಡಿದ್ದಾರೆ.
ವಿಜೇತರಾದ ವಿದ್ಯಾರ್ಥಿಗಳ ವಿವರ
1. ಸುಚಲ್ ಪಿ. ಜಿ.
ಕಥಾ – ತೃತೀಯ ಸ್ಥಾನ 🥉
ಕುಮಿಟೆ – ತೃತೀಯ ಸ್ಥಾನ 🥉
2. ಮಹಮ್ಮದ್ ಯಾಮಿನ್ ಎನ್.
ಕಥಾ – ಪ್ರಥಮ ಸ್ಥಾನ 🥇
ಕುಮಿಟೆ – ತೃತೀಯ ಸ್ಥಾನ 🥉
3. ನೂರ್ ಫಾತಿಮಾ
ಕುಮಿಟೆ – ಪ್ರಥಮ ಸ್ಥಾನ 🥇
4. ಅರ್ಚನಾ ವಿ.
ಕುಮಿಟೆ – ದ್ವಿತೀಯ ಸ್ಥಾನ 🥈
5. ಸಾಕ್ಷಿ ಕೆ. ಎಂ.
ಕಥಾ – ದ್ವಿತೀಯ ಸ್ಥಾನ 🥈
ಕುಮಿಟೆ – ದ್ವಿತೀಯ ಸ್ಥಾನ 🥈
6. ನಿಶಾ ರಾಮ್
ಕಥಾ – ತೃತೀಯ ಸ್ಥಾನ 🥉
7. ವರ್ಷಿಣಿ
ಕಥಾ – ಪ್ರಥಮ ಸ್ಥಾನ 🥇
ಕುಮಿಟೆ – ದ್ವಿತೀಯ ಸ್ಥಾನ 🥈
8. ಹರಿಪ್ರಸಾದ್
ಕಥಾ – ತೃತೀಯ ಸ್ಥಾನ 🥉
ಕುಮಿಟೆ – ತೃತೀಯ ಸ್ಥಾನ 🥉
9. ಉಲ್ಲಾಸ್ ಗೌಡ
ಕಥಾ – ತೃತೀಯ ಸ್ಥಾನ 🥉
ಕುಮಿಟೆ – ತೃತೀಯ ಸ್ಥಾನ 🥉
10. ಪೃಥ್ವಿ ತೇಜ್
ಕಥಾ – ತೃತೀಯ ಸ್ಥಾನ 🥉
ಕುಮಿಟೆ – ತೃತೀಯ ಸ್ಥಾನ 🥉
11. ರಿತಿಕ್ ಸುಶೀಲ್
ಕಥಾ – ತೃತೀಯ ಸ್ಥಾನ 🥉
ಕುಮಿಟೆ – ತೃತೀಯ ಸ್ಥಾನ 🥉
12. ಧೀರಜ್ ಗೌಡ
ಕಥಾ – ದ್ವಿತೀಯ ಸ್ಥಾನ 🥈
ಕುಮಿಟೆ – ತೃತೀಯ ಸ್ಥಾನ 🥉
13. ಜತಿನ್ ಶ್ರೀನಿಧಿ
ಕಥಾ – ತೃತೀಯ ಸ್ಥಾನ 🥉
ಕುಮಿಟೆ – ತೃತೀಯ ಸ್ಥಾನ 🥉
14. ಋತ್ವಿಕ್
ಕಥಾ – ತೃತೀಯ ಸ್ಥಾನ 🥉
ಕುಮಿಟೆ – ತೃತೀಯ ಸ್ಥಾನ 🥉


