ಬೆಂಗಳೂರಿನ ಚಿಕನ್ ಪ್ರಿಯರು ಈ ಸ್ಟೋರಿ ಓದಲೇ ಬೇಕು! ಇಂದು ಮತ್ತು ನಾಳೆ ಸಿಗೋದಿಲ್ಲ ಚಿಕನ್!

LATEST NEWSಬೆಂಗಳೂರು

S3 Media House

9/3/20261 min read

ಹೌದು, ಬೃಹತ್ ಬೆಂಗಳೂರಿನ ನಾನ್ ವೆಜ್ ಪ್ರಿಯರಿಗೇ ಬಿಗ್ ಶಾಕ್ ನೀಡುವಂತಹ ಸ್ಟೋರಿ ಇದು. ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಚಿಕನ್ ಮಾರಾಟವಾಗುವುದಿಲ್ಲ. ಬೆಂಗಳೂರಿನ ಬಹುತೇಕ ಅಂಗಡಿಗಳು ಬಂದ್ ಆಗಿರುತ್ತವೆ.

ಕೋಳಿ ಮಾರಾಟ ಅಂಗಡಿಗಳಲ್ಲಿ ಉತ್ಪತ್ತಿಯಾಗುತ್ತಿದ್ದ ತಾಜ್ಯವನ್ನು ವಿಲೇವಾರಿ ಮಾಡಲು ಪ್ರತಿ ಕೆಜಿ ತ್ಯಾಜ್ಯಕ್ಕೆ 5 ರೂಪಾಯಿ ನಿಗದಿ ಮಾಡಿ ಬಿಎಸ್ ಡಬ್ಲ್ಯೂ ಎಂ ಎಲ್ ಆದೇಶ ಮಾಡಿದೆ. ಹೀಗಾಗಿ ಇದು ಅವೈಜ್ಷಾನಿಕ ಎಂದು ಜಿಬಿಎ ಹಾಗೂ ಬಿಎಸ್ ಡಬ್ಲ್ಯೂಎಂಎಲ್ ವಿರುದ್ಧ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ತಿರುಗಿ ಬಿದ್ದಿದ್ದಾರೆ.

ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಜಿಬಿಎ ವಿರುದ್ಧ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಇಂದು ಮತ್ತು ನಾಳೆ ಚಿಕನ್ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ಚಿಕನ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.