ಅಕ್ರಮವಾಗಿ ನೆಲೆಸಿರೋ ಬಾಂಗ್ಲಾದೇಶಿಗರಿಗೆ ಗೇಟ್ ಪಾಸ್!
LATEST NEWSಬೆಂಗಳೂರುಅಪರಾಧ
S3 Media House
9/2/20261 min read


ಬೆಂಗಳೂರು ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅಕ್ರಮವಾಗಿ ನೆಲೆಯೂರಿದ್ದ ಬಾಂಗ್ಲಾ ದೇಶದವರಿಗೆ ಗೇಟ್ ಪಾಸ್ ನೀಡಲಾಗಿದೆ. 31 ಮಂದಿ ಅಕ್ರಮ ಬಾಂಗ್ಲಾ ದೇಶದವರನ್ನು ಮಾಲ್ಡಾದ ಬಿಎಸ್ಎಫ್ ಕ್ಯಾಂಪ್ ಗೆ ಒಪ್ಪಿಸಿದ್ದಾರೆ.
ಬೆಂಗಳೂರಿನ ಬೇಗೂರು ಪಿಎಸ್ಐ ಮಹೇಶ್ ಈ ಸಂಬಂಧ ನೋಡಲ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸಿದ್ದು, ಅಕ್ರಮ ವಲಸಿಗರನ್ನು ದೇಶದಿಂದ ಹೊರದೂಡಲು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದರಿಂದ 31 ಅಕ್ರಮ ಬಾಂಗ್ಲಾ ವಲಸಿಗರಿಗೆ ತವರು ಮನೆಯೇ ಇನ್ಮುಂದೆ ಶಾಶ್ವತವಾಗಲಿದೆ.


