ಒಂದೇ ದಿನದಲ್ಲಿ ಮನೆಕಳ್ಳತನ ಪ್ರಕರಣ ಭೇದಿಸಿದ ದೊಡ್ಡಬಳ್ಳಾಪುರ ಪೊಲೀಸರು!

24 ಗಂಟೆಗಳಲ್ಲಿ ಮನೆ ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು. ಮನೆಗಳ್ಳನ ಮಾಡಿದ್ದ ಆರೋಪಿಯ ಎಡೆಮುರಿ ಕಟ್ಟಿದ ಪೊಲೀಸರು. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಖತರ್ನಾಕ್ ಕಳ್ಳನ ಬಂಧನ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕು. ಬಂಧಿತನಿಂದ 25 ಲಕ್ಷ ಮೌಲ್ಯದ 163 ಗ್ರಾಂ ಚಿನ್ನಾಭರಣ & ನಗದು ವಶ. ಸಿಂಧಗಿ ತಾಲ್ಲೂಕಿನ ಮನೂರು ಗ್ರಾಮದ ಭದ್ರಪ್ಪ ಹಡಪದ(30) ಬಂಧಿತ ಕದೀಮ. ಡಿವೈಎಸ್ಪಿ ಪಾಂಡುರಂಗ, ಪಿಐ ಎಂ.ಬಿ. ನವೀನ್ ಕುಮಾರ್,ಪಿಎಸ್ಐ ನಾರಾಯಣಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆ.

LATEST NEWSಬೆಂಗಳೂರು ಗ್ರಾಮಾಂತರಅಪರಾಧ

S3 Media House

9/28/20261 min read

ಕೇವಲ ಒಂದೇ ದಿನದಲ್ಲಿ ಮನೆ ಕಳ್ಳತನ ಮಾಡಿದ್ದ ಕಳ್ಳನನ್ನು ಬಂಧಿಸುವಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನಿಂದ 25 ಲಕ್ಷ ಮೌಲ್ಯದ 163 ಗ್ರಾಂ ಚಿನ್ನಾಭರಣ & ನಗದು ವಶ ಪಡೆದಿದ್ದು, ಸಿಂಧಗಿ ತಾಲ್ಲೂಕಿನ ಮನೂರು ಗ್ರಾಮದ ಭದ್ರಪ್ಪ ಹಡಪದ(30) ಬಂಧಿತ ಕದೀಮನಾಗಿದ್ದಾನೆ.

ಎಸ್ಪಿ ಚಂದ್ರಕಾಂತ್ ,ಡಿವೈಎಸ್ಪಿ ಪಾಂಡುರಂಗ ಮಾರ್ಗದರ್ಶನದಲ್ಲಿ ಪಿಐ ಎಂ.ಬಿ. ನವೀನ್ ಕುಮಾರ್, ಪಿಎಸ್ಐ ನಾರಾಯಣಸ್ವಾಮಿ ನೇತೃತ್ವದಲ್ಲಿ ಎಎಸ್ಐ ರಾಧಾಕೃಷ್ಣ, ರಂಗನಾಥ್, ಕ್ರೈ ಸಿಬ್ಬಂದಿ ಸುನಿಲ್, ಪ್ರವೀಣ್, ಹರೀಶ್  ಕಾರ್ಯಾಚರಣೆ ಯಲ್ಲಿ ಭಾಗಿಯಾಗಿದ್ದು ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.