ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟಗೊಳಿಸಿ ರಾಜ್ಯ ಸರಕಾರ ಆದೇಶ.
LATEST NEWSರಾಜಕೀಯ
S3 Media House
10/9/20261 min read


ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟಗೊಳಿಸಿ ರಾಜ್ಯ ಸರಕಾರ ಆದೇಶ.
ಒಟ್ಟು 28 ಕ್ಷೇತ್ರಗಳು.
ಜಿಪಂ ಕ್ಷೇತ್ರಗಳು ಮೀಸಲಾತಿ
ಹೊಸೂರು ಅನುಸೂಚಿತ ಪಂಗಡ
ವಿಧುರಾಶ್ವತ್ಥ ಸಾಮನ್ಯ
ನಗರೆಗೆರೆ ಅನುಸೂಚಿತ ಜಾತಿ
ದಾರಿನಾಯಕನಪಾಳ್ಯ ಸಾಮಾನ್ಯ
ತೊಂಡೇಬಾವಿ ಹಿಂದುಳಿದ ವರ್ಗ (ಅ) ಮಹಿಳೆ
ಮಿಣಕನಗುರ್ಕಿ ಅನುಸೂಚಿತ ಜಾತಿ
ಮಂಚೇನಹಳ್ಳಿ ಸಾಮಾನ್ಯ ಮಹಿಳೆ
ತಿಪ್ಪೇನಹಳ್ಳಿ ಸಾಮಾನ್ಯ ಮಹಿಳೆ
ನಂದಿ ಅನುಸೂಚಿತ ಜಾತಿ
ಮಂಚನಬಲೆ ಅನುಸೂಚಿತ ಜಾತಿ (ಮಹಿಳೆ)
ಮಂಡಿಕಲ್ಲು ಸಾಮಾನ್ಯ(ಮಹಿಳೆ)
ಸೋಮೇನಹಳ್ಳಿ ಸಾಮಾನ್ಯ
ಬೀಚಗಾನಹಳ್ಳಿ ಅನುಸೂಚಿತ ಜಾತಿ (ಮಹಿಳೆ)
ಬಾಗೇಪಲ್ಲಿ ಅನುಸೂಚಿತ ಪಂಗಡ
ಗೂಳೂರು ಸಾಮಾನ್ಯ
ಮಿಟ್ಟೇಮರಿ ಸಾಮಾನ್ಯ
ದಿಬ್ಬೂರಹಳ್ಳಿ ಸಾಮಾನ್ಯ(ಮಹಿಳೆ)
ಗಂಜಿಗುಂಟೆ ಅನುಸೂಚಿತ ಪಂಗಡ(ಮಹಿಳೆ)
ಅಬ್ಲೂಡು ಸಾಮಾನ್ಯ
ಚೀಮಂಗಲ ಅನುಸೂಚಿತ ಜಾತಿ ಮಹಿಳೆ
ಜಂಗಮಕೋಟೆ ಸಾಮಾನ್ಯ (ಮಹಿಳೆ)
ತಳಗವಾರ ಸಾಮಾನ್ಯ
ಊಲವಾಡಿ ಹಿಂದುಳಿದ ವರ್ಗ(ಅ)
ಕೋನಪಲ್ಲಿ ಅನುಸೂಚಿತ ಪಂಗಡ(ಮಹಿಳೆ)
ಮುರುಗಮಲ್ಲ ಸಾಮಾನ್ಯ(ಮಹಿಳೆ)
ಬಟ್ಲಹಳ್ಳಿ ಅನುಸೂಚಿತ ಜಾತಿ(ಮಹಿಳೆ)
ಚೇಳೂರು ಸಾಮಾನ್ಯ(ಮಹಿಳೆ)
ಚಾಕವೇಲು ಅನುಸೂಚಿತ ಜಾತಿ


