ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟ? ನಿಮ್ಮ ಕ್ಷೇತ್ರಕ್ಕೆ ಯಾವ ಮೀಸಲಾತಿ ಈಗಲೇ ನೋಡಿ!

ರಾಜಕೀಯLATEST NEWSಬೆಂಗಳೂರು ಗ್ರಾಮಾಂತರ

S3 Media House

9/25/20261 min read

ರಾಜ್ಯದಲ್ಲಿ ಚುನಾವಣೆ ಕುರಿತಾಗಿ ಚರ್ಚೆಗಳು ಜೋರಾಗಿ ನಡೆಯುತ್ತಿದ್ದು, ಗ್ರೇಟರ್ ಬೆಂಗಳೂರು ಜನತೆ ಜಿಬಿಎ ಚುನಾವಣೆ ಯಾವಾಗ ಎಂಬ ಕುತೂಹಲದಿಂದ ಕಾದು ಕುಳಿತಿದ್ದಾರೆ. ಇತ್ತ ಗ್ರಾಮಾಂತರ ಪ್ರದೇಶದ ಜನತೆ ಜಿಲ್ಲಾ ಪಂಚಾಯ್ತಿ , ತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಚುನಾವಣೆಗಳು ಯಾವಾಗ ಎಂಬ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ ಯಾವ ವಾರ್ಡ್​ ಗೆ ಯಾವ ಮೀಸಲಾತಿ ಬರುತ್ತದೆ. ಯಾವ ಕ್ಷೇತ್ರಕ್ಕೆ ಯಾರು ಸ್ಪರ್ಧೆ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ.

ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯ್ತಿಯ ಎಲ್ಲಾ 28 ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟವಾಗಿದೆ ಎಂಬ ಪಟ್ಟಿಯೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಇದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಜನತೆ ಇದು ನಿಜವಾ ಅಥವಾ ಸುಳ್ಳ ಎಂಬ ಗೊಂದಲದಲ್ಲಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ

ಕ್ಷೇತ್ರವಾರು ಮೀಸಲಾತಿ ಪಟ್ಟಿ ಪ್ರಕಟ

ಒಟ್ಟು ಕ್ಷೇತ್ರಗಳು 28

ಹೊಸಕೋಟಿ ತಾಲ್ಲೂಕು

ನೆಲವಾಗಿಲು ಸಾಮಾನ್ಯ (ಮಹಿಳೆ)

ಶಿವನಾಪುರ ಸಾಮಾನ್ಯ (ಮಹಿಳೆ)

ಮುಗಬಾಳ ಸಾಮಾನ್ಯ

ಜಡಿಗೇಹಳ್ಳಿ ಸಾಮಾನ್ಯ

ಅನುಗೊಂಡಹಳ್ಳಿ ಅನುಸೂಚಿತ ಜಾತಿ

ದೊಡ್ಡ ಗಟ್ಟಗನಬ್ಬಿ ಅನುಸೂಚಿತ ಜಾತಿ (ಮಹಿಳೆ)

ಚೊಕ್ಕಹಳ್ಳಿ ಹಿಂದುಳಿದ ವರ್ಗ (ಬ) (ಮಹಿಳೆ)

ಸೂಲಿಬೆಲೆ ಹಿಂದುಳಿದ ವರ್ಗ (ಅ) (ಮಹಿಳೆ)

ದೇವನಹಳ್ಳಿ ತಾಲ್ಲೂಕು

ಆವತಿ ಸಾಮಾನ್ಯ

ಚನ್ನರಾಯಪಟ್ಟಣ ಅನುಸೂಚಿತ ಪಂಗಡ(ಮಹಿಳೆ)

ಬೂದಿಗೆರೆ ಸಾಮಾನ್ಯ

ಕನ್ನಮಂಗಲ ಹಿಂದುಳಿದ ವರ್ಗ (ಅ)

ಕುಂದಾಣ ಅನುಸೂಚಿತ ಜಾತಿ (ಮಹಿಳೆ)

ಬಿಜ್ಜವಾರ ಸಾಮಾನ್ಯ

ದೊಡ್ಡಬಳ್ಳಾಪುರ ತಾಲ್ಲೂಕು

ಕನಸವಾಡಿ ಸಾಮಾನ್ಯ (ಮಹಿಳೆ)

ದೊಡ್ಡಬೆಳವಂಗಲ ಅನುಸೂಚಿತ ಜಾತಿ (ಮಹಿಳೆ)

ಸಾಸಲು ಅನುಸೂಚಿತ ಪಂಗಡ

ತೂಬಗೆರೆ ಅನುಸೂಚಿತ ಜಾತಿ( ಮಹಿಳೆ)

ರಾಜಘಟ್ಟ ಸಾಮಾನ್ಯ

ದರ್ಗಾಜೋಗಿಹಳ್ಳಿ ಸಾಮಾನ್ಯ (ಮಹಿಳೆ)

ಕೊಡಿಗೇಹಳ್ಳಿ ಹಿಂದುಳಿದ ವರ್ಗ (ಅ) ಮಹಿಳೆ

ನೆಲಮಂಗಲ ತಾಲ್ಲೂಕು

ಮೋಟಗೊಂಡನಹಳ್ಳಿ ಸಾಮಾನ್ಯ (ಮಹಿಳೆ)

ಟಿ.ಬೇಗೂರು ಹಿಂದುಳಿದ ವರ್ಗ (ಅ)

ತ್ಯಾಮಗೊಂಡ್ಲು ಸಾಮಾನ್ಯ (ಮಹಿಳೆ)

ಮಣ್ಣೆ ಅನುಸೂಚಿತ ಜಾತಿ

ಸೋಂಪುರ ಸಾಮಾನ್ಯ

ಶಿವಗಂಗೆ ಸಾಮಾನ್ಯ

ಸೋಲೂರು ಅನುಸೂಚಿತ ಜಾತಿ

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.