ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಕ್ಷೇತ್ರವಾರು ಅಧಿಕೃತ ಮೀಸಲಾತಿ ಪಟ್ಟಿ ಪ್ರಕಟ!
LATEST NEWSಬೆಂಗಳೂರು ಗ್ರಾಮಾಂತರರಾಜಕೀಯ
S3 Media House
10/9/20261 min read


ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ
ಕ್ಷೇತ್ರವಾರು ಮೀಸಲಾತಿ ಪಟ್ಟಿ ಪ್ರಕಟ
ಒಟ್ಟು ಕ್ಷೇತ್ರಗಳು 28
ಹೊಸಕೋಟಿ ತಾಲ್ಲೂಕು
ನೆಲವಾಗಿಲು ಸಾಮಾನ್ಯ
ಶಿವನಾಪುರ ಅನುಸೂಚಿತ ಜಾತಿ (ಮಹಿಳೆ)
ಮುಗಬಾಳ ಹಿಂದುಳಿದ ವರ್ಗ (ಅ) ಮಹಿಳೆ
ಜಡಿಗೇನಹಳ್ಳಿ ಸಾಮಾನ್ಯ
ಅನುಗೊಂಡಹಳ್ಳಿ ಸಾಮಾನ್ಯ(ಮಹಿಳೆ)
ದೊಡ್ಡ ಗಟ್ಟಗನಬ್ಬೆ ಹಿಂದುಳಿದ ವರ್ಗ (ಬ) (ಮಹಿಳೆ)
ಚೊಕ್ಕಹಳ್ಳಿ ಅನುಸೂಚಿತ ಜಾತಿ
ಸೂಲಿಬೆಲೆ ಅನಸೂಚಿತ ಜಾತಿ (ಮಹಿಳೆ)
ದೇವನಹಳ್ಳಿ ತಾಲ್ಲೂಕು
ಆವತಿ ಹಿಂದುಳಿದ ವರ್ಗ (ಅ)
ಚನ್ನರಾಯಪಟ್ಟಣ ಅನುಸೂಚಿತ ಪಂಗಡ(ಮಹಿಳೆ)
ಬೂದಿಗೆರೆ ಸಾಮಾನ್ಯ ಮಹಿಳೆ
ಕನ್ನಮಂಗಲ ಸಾಮಾನ್ಯ
ಕುಂದಾಣ ಸಾಮಾನ್ಯ
ಬಿಜ್ಜವಾರ ಅನುಸೂಚಿತ ಜಾತಿ
ದೊಡ್ಡಬಳ್ಳಾಪುರ ತಾಲ್ಲೂಕು
ಕನಸವಾಡಿ ಸಾಮಾನ್ಯ (ಮಹಿಳೆ)
ದೊಡ್ಡಬೆಳವಂಗಲ ಅನುಸೂಚಿತ ಜಾತಿ (ಮಹಿಳೆ)
ಸಾಸಲು ಸಾಮಾನ್ಯ
ತೂಬಗೆರೆ ಸಾಮಾನ್ಯ( ಮಹಿಳೆ)
ರಾಜಘಟ್ಟ ಹಿಂದುಳಿದ ವರ್ಗ (ಅ) ಮಹಿಳೆ
ದರ್ಗಾಜೋಗಿಹಳ್ಳಿ ಸಾಮಾನ್ಯ
ಕೊಡಿಗೇಹಳ್ಳಿ ಸಾಮಾನ್ಯ ಮಹಿಳೆ
ನೆಲಮಂಗಲ ತಾಲ್ಲೂಕು
ಮೋಟಗೊಂಡನಹಳ್ಳಿ ಸಾಮಾನ್ಯ (ಮಹಿಳೆ)
ಟಿ.ಬೇಗೂರು ಸಾಮಾನ್ಯ
ತ್ಯಾಮಗೊಂಡ್ಲು ಹಿಂದುಳಿದ ವರ್ಗ (ಅ)
ಮಣ್ಣೆ ಅನುಸೂಚಿತ ಜಾತಿ
ಸೋಂಪುರ ಅನುಸೂಚಿತ ಪಂಗಡ
ಶಿವಗಂಗೆ ಸಾಮಾನ್ಯ
ಸೋಲೂರು ಅನುಸೂಚಿತ ಜಾತಿ (ಮಹಿಳೆ)


